ಕಂಪ್ಲಿ-ಗಂಗಾವತಿ ಸೇತುವೆ ಮೇಲೆ ಕ್ಲೀನಿಂಗ್..! | Tungabhadra River

#publictv #gangavathi #tungabhadrariver

ತುಂಗಭದ್ರಾ ನದಿಯಲ್ಲಿ ತಗ್ಗಿದ ಪ್ರವಾಹ...
ಕಳೆದೊಂದು ವಾರದಿಂದ ಮುಳುಗಿದ್ದ ಕಂಪ್ಲಿ ಸೇತುವೆ...
ಕಸ ಗಿಡಗಂಟೆಗಳು ಸೇರಿದಂತೆ ಸೇತುವೆ ಮೇಲೆ ಬಿದ್ದಿದೆ ರಾಶಿ ರಾಶಿ ಕಸ..
ಪುರಸಭೆ ಅಧಿಕಾರಿಗಳ ಸೇರಿದಂತೆ ಸ್ಥಳೀಯರಿಂದ ತೆರವು ಕಾರ್ಯ..
ಜೆಸಿಬಿ ಮೂಲಕ ತ್ಯಾಜ್ಯ ಹೊರಹಾಕ್ತಿರೋ ಸ್ಥಳೀಯರು

Watch Live Streaming On http://www.publictv.in/live